ಬಕ್ರೀದ್ ದಿನ ಆಡು ಕುರಿಗಳನ್ನ ಬಲಿ ಕೊಡಲಾಗುತ್ತೆ | ಆದರೆ ಕೋಳಿಗಳನ್ನ ಬಲಿ ಕೊಡೋಲ್ಲ ಯಾಕೆ? | Oneindia Kannada

2018-08-22 1

ವಿಶ್ವದೆಲ್ಲೆಡೆಯಲ್ಲಿ ಮುಸ್ಲಿಮರು ಬಕ್ರೀದ್ ನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲಾಹುನ ಆಜ್ಞೆಯಂತೆಪ್ರವಾದಿ ಅಬ್ರಾಹಂ ಅವರು ತನ್ನ ಮಗನನ್ನೇ ಬಲಿ ನೀಡಿದ ದಿನವಾಗಿದೆ. ಪ್ರವಾದಿ ಅವರು ತನ್ನ ಮಗನನ್ನು ಬಲಿ ನೀಡಲು ತಯಾರುಗುತ್ತಿದ್ದ ಅಂತಿಮ ಕ್ಷಣದಲ್ಲಿ ಮಗನ ಬದಲಿಗೆ ಅಲ್ಲಿ ಕುರಿ ಇತ್ತಂತೆ. ಇದರಿಂದ ಕುರಿಯನ್ನೇ ಬಲಿ ಕೊಡುವಂತಹ ಸಂಪ್ರದಾಯವು ಬೆಳೆದು ಬಂದಿದೆ ಎಂದು ಹೇಳಲಾಗುತ್ತದೆ. ಈ ದಿನ ಪುರುಷರು ಹಾಗೂ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸುವರು. ಮಸೀದಿಯಲ್ಲಿ ವಿಶೇಷ ನಮಾಜ್ ಸಲ್ಲಿಸಲಾಗುತ್ತದೆ.


During Bakrid festival Why Chicken Is Not Eaten? Bakrid is around the corner; and you may be coaxing your Muslim friends for a treat of some yummy mutton Biryani, isn't it? Bakrid is celebrated by Muslims all over the world. It is a celebrated in the memory of Prophet Abraham who was willing to sacrifice his own son on the command of Allah. As the prophet was readying his son for the sacrifice, his son was replaced by a goat at the last moment. Hence, the tradition to sacrifice a goat started. Men and women dress up in new clothes and greet each other. Special Namaz is done and people pray for the well-being and prosperity of their family members.